ನಿಖಿಲ್ ಕುಮಾರಸ್ವಾಮಿಗೆ ಬಾಲಿವುಡ್ ನಲ್ಲಿ ಎಷ್ಟ್ ಬೆಲೆ ಇದೆ ನೋಡಿ | Filmibeat Kannada

2018-09-14 1,135

Kannada Actor Nikhil Kumar starrer 'Seetharama Kalyana' hindi satellite rights sold for Rs.5.5 crore.

ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಬಣ್ಣದ ಪ್ರಪಂಚಕ್ಕೆ ಪದಾರ್ಪಣೆ ಮಾಡಿ ಎರಡು ವರ್ಷಗಳು ಉರುಳಿವೆ ಅಷ್ಟೇ. ಈ ಎರಡು ವರ್ಷಗಳಲ್ಲಿ ನಿಖಿಲ್ ಕುಮಾರ್ ಬೆಳ್ಳಿಪರದೆ ಮೇಲೆ ಮಿಂಚಿರುವುದು 'ಜಾಗ್ವಾರ್' ಚಿತ್ರದಲ್ಲಿ ಮಾತ್ರ.! ಇತ್ತೀಚೆಗಷ್ಟೇ ಹಿಂದಿಗೆ ಡಬ್ ಆದ 'ಜಾಗ್ವಾರ್' ಚಿತ್ರ ಯೂಟ್ಯೂಬ್ ನಲ್ಲಿ ಲಕ್ಷಾಂತರ ವ್ಯೂಸ್ ಗಿಟ್ಟಿಸಿಕೊಂಡಿದೆ. ಇದರಿಂದ ಬಾಲಿವುಡ್ ನಲ್ಲಿಯೂ ನಿಖಿಲ್ ಕುಮಾರ್ ಗೆ ಡಿಮ್ಯಾಂಡ್ ಹೈಕ್ ಆಗಿದೆ.

Videos similaires